ಸದ್ಗುಣಗಳು ಮತ್ತು ನಡವಳಿಕೆಗಳು
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
Available in 47 languages
«ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಇಸ್ಲಾಮ್ ಸ್ವೀಕರಿಸಿದನೋ (ಅಥವಾ ಅಲ್ಲಾಹುವಿಗೆ ಶರಣಾದನೋ), ಮತ್ತು ಅವನ ಅಗತ್ಯಕ್ಕೆ ತಕ್ಕಷ್ಟು (ಹೆಚ್ಚೂ ಇಲ್ಲದೆ, ಕಡಿಮೆಯೂ ಇಲ್ಲದೆ) ಅವನಿಗೆ ಜೀವನೋಪಾಯವನ್ನು ಒದಗಿಸಲಾಗಿದೆಯೋ, ಮತ್ತು ಅಲ್ಲಾಹು ಅವನಿಗೆ ನೀಡಿದ್ದರಲ್ಲಿ ಅವನು ಸಂತೃಪ್ತನಾಗುವಂತೆ ಮಾಡಿದ್ದಾನೋ (ಅವನು ಅದರಲ್ಲಿ ತೃಪ್ತನಾದನೋ) ಅವನು ಖಂಡಿತವಾಗಿಯೂ ಯಶಸ್ವಿಯಾದನು (ವಿಜಯಿಯಾದನು) ".»Meaning translation ·
Saved at original quality








