ಅಕೀದಾ
ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
Available in 43 languages
«ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ನಿಮ್ಮಲ್ಲೊಬ್ಬನು ಮರಣ ಹೊಂದಿದರೆ, (ಪರಲೋಕದಲ್ಲಿರುವ) ಅವನ ಸ್ಥಾನವನ್ನು ಅವನಿಗೆ ಬೆಳಿಗ್ಗೆ ಮತ್ತು ಸಂಜೆ ತೋರಿಸಲಾಗುತ್ತದೆ. ಅವನು ಸ್ವರ್ಗವಾಸಿಗಳಲ್ಲಿ ಸೇರಿದವನಾಗಿದ್ದರೆ ಸ್ವರ್ಗದ (ಸ್ಥಾನವನ್ನು) ಮತ್ತು ನರಕವಾಸಿಗಳಲ್ಲಿ ಸೇರಿದವನಾಗಿದ್ದರೆ ನರಕದ ಸ್ಥಾನವನ್ನು ತೋರಿಸಲಾಗುತ್ತದೆ. ನಂತರ ಅವನಿಗೆ ಹೇಳಲಾಗುತ್ತದೆ: 'ಅಲ್ಲಾಹು ನಿನ್ನನ್ನು ಪುನರುತ್ಥಾನ ದಿನದಂದು ಎಬ್ಬಿಸುವವರೆಗೆ ಇದೇ ನಿನ್ನ ಸ್ಥಾನವಾಗಿದೆ' ".»Meaning translation ·
Saved at original quality








