ಫಿಕ್ಹ್ ಮತ್ತು ಉಸುಲ್-ಎ-ಫಿಖ್
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
Available in 42 languages
«ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಿಮ್ಮಲ್ಲೊಬ್ಬನು ಒಂಟಿಯಾಗಿ ಮಾಡುವ ನಮಾಝ್‌ಗಿಂತ ಜಮಾಅತ್ (ಸಂಘಟಿತ) ನಮಾಝ್ ಇಪ್ಪತ್ತೈದು ಪಟ್ಟು ಶ್ರೇಷ್ಠವಾಗಿದೆ. ರಾತ್ರಿಯ ಮಲಕ್‌ಗಳು (ದೇವದೂತರು) ಮತ್ತು ಹಗಲಿನ ಮಲಕ್‌ಗಳು ಫಜ್ರ್ ನಮಾಝ್‌ನಲ್ಲಿ ಒಟ್ಟುಗೂಡುತ್ತಾರೆ". ನಂತರ ಅಬೂ ಹುರೈರಾ ಹೇಳುತ್ತಿದ್ದರು: "ನೀವು ಇಚ್ಛಿಸಿದರೆ (ಇದಕ್ಕೆ ಪುರಾವೆಯಾಗಿ ಈ ವಚನವನ್ನು) ಓದಿರಿ: "ಖಂಡಿತವಾಗಿಯೂ ಫಜ್ರ್‌ನ ಪಾರಾಯಣವು (ಕುರ್‌ಆನ್) ಸಾಕ್ಷಿವಹಿಸಲ್ಪಡುತ್ತದೆ." [ಸೂರಃ ಅಲ್-ಇಸ್ರಾ: 78].»Meaning translation ·
Saved at original quality








