ಸದ್ಗುಣಗಳು ಮತ್ತು ನಡವಳಿಕೆಗಳು
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
Available in 53 languages
«ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬರು ತನ್ನ ಸಹೋದರನನ್ನು ಭೇಟಿಯಾದರೆ ಅವನಿಗೆ ಸಲಾಂ ಹೇಳಲಿ. ನಂತರ ಅವರಿಬ್ಬರ ನಡುವೆ ಒಂದು ಮರ, ಅಥವಾ ಗೋಡೆ, ಅಥವಾ ಕಲ್ಲು ಅಡ್ಡವಾಗಿ ಬಂದು, ನಂತರ ಪುನಃ ಅವರು ಭೇಟಿಯಾದರೆ ಅವನಿಗೆ ಮತ್ತೊಮ್ಮೆ ಸಲಾಂ ಹೇಳಲಿ."»Meaning translation ·
Saved at original quality







