Hadith for the World
Tap the image to view it full size
ಫಿಕ್ಹ್ ಮತ್ತು ಉಸುಲ್-ಎ-ಫಿಖ್

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

Available in 60 languages
«ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮ ಸಾಲುಗಳನ್ನು ನೇರಗೊಳಿಸಿರಿ. ಏಕೆಂದರೆ, ಸಾಲನ್ನು ನೇರಗೊಳಿಸುವುದು ನಮಾಝನ್ನು ಪೂರ್ಣಗೊಳಿಸುವುದರ ಭಾಗವಾಗಿದೆ."»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಮಾಡುವವರಿಗೆ ತಮ್ಮ ಸಾಲುಗಳನ್ನು ನೇರಗೊಳಿಸಲು ಮತ್ತು ಕೆಲವರು ಮುಂದೆ ಮತ್ತು ಕೆಲವರು ಹಿಂದೆ ನಿಲ್ಲಬಾರದೆಂದು ಆದೇಶಿಸುತ್ತಿದ್ದಾರೆ. ಸಾಲನ್ನು ನೇರಗೊಳಿಸುವುದು ನಮಾಝಿನ ಸಂಪೂರ್ಣತೆ ಮತ್ತು ಸಮಗ್ರತೆಯ ಭಾಗವಾಗಿದ್ದು, ಸಾಲು ವಕ್ರವಾಗಿರುವುದು ನಮಾಝಿನಲ್ಲಿರುವ ದೋಷ ಮತ್ತು ಕೊರತೆಯಾಗಿದೆ.

Source
متفق عليه
Download image

Saved at original quality