Hadith for the World
Tap the image to view it full size
ಫಿಕ್ಹ್ ಮತ್ತು ಉಸುಲ್-ಎ-ಫಿಖ್

ಅಬೂ ಸಈದ್ ಅಲ್-ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

Available in 31 languages
«ಅಬೂ ಸಈದ್ ಅಲ್-ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲಿ ಮರಣಶಯ್ಯೆಯಲ್ಲಿರುವವರಿಗೆ 'ಲಾ ಇಲಾಹ ಇಲ್ಲಲ್ಲಾಹ್' (ಅಲ್ಲಾಹನ ಹೊರತು ಆರಾಧನೆಗೆ ಅರ್ಹರು ಯಾರೂ ಇಲ್ಲ) ಎಂದು ಹೇಳಿಕೊಡಿರಿ."»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರೇರೇಪಿಸುವುದೆನೆಂದರೆ, ಯಾರಿಗೆ ಮರಣದ ಸನ್ನಿವೇಶ (ಸಾವು) ಸಮೀಪಿಸಿದೆಯೋ, ಅವರ ಮುಂದೆ ನಾವು ತೌಹೀದ್‌ನ ವಾಕ್ಯವಾದ "ಲಾ ಇಲಾಹ ಇಲ್ಲಲ್ಲಾಹ್" ಅನ್ನು ಹೇಳಬೇಕು ಮತ್ತು ಪುನರಾವರ್ತಿಸಬೇಕು. ಅವರು ಅದನ್ನು ಹೇಳುವವರೆಗೆ (ಹೀಗೆ ಮಾಡಬೇಕು). ಅದು ಅವರ ಕೊನೆಯ ಮಾತಾಗಲಿ ಎಂಬ ಉದ್ದೇಶದಿಂದ.

Source
رواه مسلم
Download image

Saved at original quality